ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ವರ್ಷ 2021 ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿರುತ್ತದೆ. ಈ ವರ್ಷದ ಆರಂಭದಲ್ಲಿ ಅಂದರೆ ಫೆಬ್ರವರಿ ರಿಂದ ಏಪ್ರಿಲ್ ವರೆಗಿನ ಸಮಯವು ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲಕರವಾಗಿರುತ್ತವೆ. ಕರ್ಕ ರಾಶಿಚಕ್ರದ ಸ್ಥಳೀಯರ ಕುಟುಂಬ ಜೀವನಕ್ಕೆ ವರ್ಷ 2021 ಅನುಕೂಲಕವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಶನಿ ದೇವರ ದೃಷ್ಟಿಯು ಇಡೀ ವರ್ಷ ನಿಮ್ಮ ನಾಲ್ಕನೇ ಮನೆಯ ಮೇಲಿರುತ್ತದೆ. ಇದರಿಂದ ನಿಮ್ಮ ಕೌಟುಂಬಿಕ ಜೀವನದಲ್ಲಿ ಕೊರತೆ ಉಂಟಾಗುತ್ತದೆ.
ನಿಮ್ಮ ಜಾತಕ ಆಧಾರಿತ ನಿಖರವಾದ ಶನಿ ರಿಪೋರ್ಟ್ ಅನ್ನು ಪಡೆಯಿರಿ
ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷವು ಕರ್ಕ ರಾಶಿಚಕ್ರದ ಸ್ಥಳೀಯರ ವೈವಾಹಿಕ ಜೀವನಕ್ಕೆ ಮಿಶ್ರ ಫಲಿತಾಂಶಗಳನ್ನು ತರಲಿದೆ. ಈ ವರ್ಷ ಶನಿ ಮತ್ತು ಗುರು ಗ್ರಹವು ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿರುತ್ತವೆ. ಈ ಕಾರಣದಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ನೀವು ಮಿಶ್ತ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಪ್ರೀತಿ ಜೀವನಕ್ಕೆ ಈ ವರ್ಷವು ಮಿಶ್ರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ವರ್ಷದ ಆರಂಭದಲ್ಲಿ ಫೆಬ್ರವರಿ ತಿಂಗಳು, ಅದರ ನಂತರ ಮಾರ್ಚ್ ರಿಂದ ಏಪ್ರಿಲ್ ಮಧ್ಯೆಯ ಸಮಯವು ನಿಮ್ಮ ಪ್ರೀತಿ ಜೇವನಕ್ಕೆ ಉತ್ತಮವಾಗಿರುತ್ತವೆ.
ಆರೋಗ್ಯದ ದೃಷ್ಟಿಯಿಂದ ಈ ವರ್ಷ ನಿಮಗೆ ಕಷ್ಟಕರವಾಗಿರಬಹುದು. ನಿಮ್ಮ ರಾಶಿಚಕ್ರದ ಏಳನೇ ಮತ್ತು ಎಂಟನೇ ಮನೆಯ ಅಧಿಪತಿ ಶನಿಯು ನಿಮ್ಮ ಏಳನೇ ಮನೆಯಲ್ಲಿ ಕುಳಿತಿದ್ದಾರೆ, ಅಲ್ಲಿ ಮೊದಲಿನಿಂದಲೇ ನಿಮ್ಮ ರಾಶಿಚಕ್ರದ ಆರನೇ ಮನೆಯ ಸ್ವಾಮಿ ಕುಳಿತಿದ್ದಾರೆ. ಈ ಎರಡು ಗ್ರಹಗಳ ಯುತಿ ನಿಮಗೆ ಶುಭಕರವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ ರೋಗ ಅಥವಾ ಯಾವುದೇ ಇತರ ಅರೋಗ್ಯ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದೆ.
ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ವೃತ್ತಿ ಜೀವನದ ದೃಷ್ಟಿಯಿಂದ ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷವು ಮಿಶ್ರವಾಗಿರುತ್ತದೆ. ವರ್ಷದ ಆರಂಭದಲ್ಲಿ ಮಂಗಳ ಗ್ರಹವು ನಿಮ್ಮ ರಾಶಿಚಕ್ರದ ಹತ್ತನೇ ಮನೆಯಲ್ಲಿರುತ್ತದೆ, ಈ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಬಡ್ತಿ ಪಡೆಯಬಹುದು.
ಇದರೊಂದಿಗೆ ಶನಿ ದೇವರು ಇಡೀ ವರ್ಷ ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿ ಕುಳಿತಿರುತ್ತಾರೆ. ಇವರ ಶುಭ ಪ್ರಭಾವದ ಕಾರಣದಿಂದ ನೀವು ಉತ್ತಮ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ.
ವರ್ಷ 2021 ರಲ್ಲಿ ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯದ ವರೆಗಿನ ಸಮಯದಲ್ಲಿ ಕರ್ಕ ರಾಶಿಚಕ್ರದ ಸ್ಥಳೀಯರು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಈ ಸಮಯವು ನಿಮಗಾಗಿ ಸ್ವಲ್ಪ ಕಠಿಣವಾಗಿರುತ್ತದೆ, ಏಕೆಂದರೆ ಈ ಸಮಯದಲ್ಲಿ ನೀವು ಅದೃಷ್ಟದ ಬೆಂಬಲವನ್ನು ಪಡೆಯಲಾಗುವುದಿಲ್ಲ. ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನೀವು ನಿಮ್ಮ ವರಿಷ್ಠ ಅಧಿಕಾರಿಗಳೊಂದಿಗೆ ವ್ಯತ್ಯಾಸ ಅಥವಾ ಯಾವುದೇ ರೀತಿಯ ತಪ್ಪು ಕೆಲಸ ಮಾಡುವುದನ್ನು ತಪ್ಪಿಸಬೇಕು.
ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ವೃತ್ತಿ ಜೀವನದ ದೃಷ್ಟಿಯಿಂದ, ಇಡೀ ವರ್ಷದಲ್ಲಿ ಜನವರಿ-ಫೆಬ್ರವರಿ, ಮಾರ್ಚ್-ಏಪ್ರಿಲ್ ತಿಂಗಳು ನಿಮಗೆ ಬಹಳಷ್ಟು ಅನುಕೂಲಕರವಾಗಿರುತ್ತವೆ. ಏಪ್ರಿಲ್ ತಿಂಗಳಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ನೀವು ವಿದೇಶಕ್ಕೆ ಪ್ರಯಾಣಿಸುವ ಸಧ್ಯತೆ ಇದೆ.
ಶನಿ ಮತ್ತು ಗುರುವು ಏಳನೇ ಮನೆಯಲ್ಲಿ ಇರುವುದರಿಂದ ವ್ಯಾಪಾರದಲ್ಲಿ ತೊಡಗಿರುವ ಸ್ಥಳೀಯರು ಸಾಕಷ್ಟು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ವ್ಯಾಪಾರದಲ್ಲಿ ನೆಗೆತ ಬರುತ್ತದೆ ಮತ್ತು ಬಹಳಷ್ಟು ಬೆಳವಣಿಗೆಯನ್ನು ನೋಡಲಾಗುತ್ತದೆ.
ಈ ವರ್ಷ ಕೆಲಸ-ವ್ಯಾಪಾರವನ್ನು ಹೊರೆತುಪಡಿಸಿ ನೀವು ಕೆಲವು ಸಾಮಾಜಿಕ ಕಾರ್ಯಗಳನ್ನು ಸಹ ಮಾಡುವಿರಿ. ಈ ಕಾರಣದಿಂದಾಗಿ ನಿಮ್ಮ ಗುರವಾದಲ್ಲಿ ಹೆಚ್ಚಳವಾಗುತ್ತದೆ. ಹಣಕಾಸಿನ ಹೂಡಿಕೆ ಮಾಡಲು ಸಹ ಈ ವರ್ಷವೂ ಬಹಳ ಅನುಕೂಲಕರವಾಗಿರುತ್ತದೆ.
ನೀವು ನಿಮ್ಮ ವೃತ್ತಿ ಜೀವನದಲ್ಲಿ ನಿಮ್ಮ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಯಾವುದೇ ಕಿರುಹಾದಿಯನ್ನು ಅಳವಡಿಸಿಕೊಳ್ಳದೆ ಹೆಚ್ಚು ಪರಿಶ್ರಮ ಮಾಡುವ ಕಡೆಗೆ ಗಮನ ಹರಿಸಿ.
ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ಆರ್ಥಿಕವಾಗಿ ಈ ವರ್ಷವು ಕರ್ಕ ರಾಶಿಚಕ್ರದ ಸ್ಥಳೀಯರಿಗೆ ತುಂಬಾ ಉತ್ತಮವಾಗಿರುತ್ತದೆ. ಆದಾಗ್ಯೂ ವರ್ಷದ ಆರಂಭವು ಸ್ವಲ್ಪ ದುರ್ಬಲವಾಗಿರಬಹುದು. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಖರ್ಚುಗಳನ್ನು ಕಡಿಮೆ ಆದಿ ಮತ್ತು ಹಣವನ್ನು ಸಂಗ್ರಹಿಸುವ ಬಗ್ಗೆ ಕೆಲಸ ಮಾಡುವುದು ನಿಮಗೆ ಉತ್ತಮ.
ಆದರೆ ಮಾರ್ಚ್ ರಿಂದ ಮೇ ತಿಂಗಳ ಸಮಯದಲ್ಲಿ ಪರಿಸ್ಥಿತಿಗಳು ಬಹಳಷ್ಟು ಬದಲಾಗುತ್ತವೆ, ಈ ಸಮಯದಲ್ಲಿ ನೀವು ಸರ್ಕಾರಿ ವಲಯದಿಂದ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ಹಣಕಾಸಿನ ಉತ್ತಮ ಸ್ಥಿತಿ ಇರುವುದರಿಂದಾಗಿ ನೀವು ನಿಮ್ಮ ದೀರ್ಘಕಾಲದ ಸಾಲ ಮತ್ತು ಬಿಲ್ ಇತ್ಯಾದಿಗಳನ್ನು ಸುಲಭವಾಗಿ ಪಾವತಿಸಲು ಸಾಧ್ಯವಾಗುತ್ತದೆ.
ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ರಲ್ಲಿ ನಿಮ್ಮ ಆರೋಗ್ಯವು ಸ್ವಲ್ಪ ಹದಗೆಡಬಹುದು. ಈ ಕಾರಣದಿಂದಾಗಿ ನೀವು ನಿಮ್ಮ ಆರೋಗ್ಯದ ಮೇಲೆ ಹಣ ಖರ್ಚಿಸಬಹುದು.
ಇದರ ನಂತರ ಆಗಸ್ಟ್ ತಿಂಗಳಲ್ಲಿ ಸಮಯವೂ ಉತ್ತಮವಾಗಿರುತ್ತದೆ ಮತ್ತು ನಿಮಗೆ ಯಾವುದಾದರು ಮೂಲದಿಂದ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ.
ಈ ವರ್ಷ ನಿಮ್ಮ ಜೀವನ ಸಂಗಾತಿಯ ಬಗ್ಗೆಯೂ ನೀವು ಕೆಲವು ಖರ್ಚುಗಳನ್ನು ಮಾಡಬೇಕಾಗುತ್ತದೆ, ಆದರೆ ಇದರ ಹೊರೆತಾಗಿಯೂ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಒಟ್ಟಾರೆಯಾಗಿ ನೋಡಿದರೆ, ವರ್ಷ 2021 ರಲ್ಲಿ ಮಾರ್ಚ್ ತಿಂಗಳು ಎಲ್ಲಾ ರೀತಿಯಿಂದ ನಿಮಗೆ ಉತ್ತಮವಾಗಿರುತ್ತದೆ ಮತ್ತು ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ ಎಂದು ನಿರೀಕ್ಷಿಸಲಾಗಿದೆ.
ಮಾರ್ಚ್ ನಂತರ ಮೇ ಮತ್ತು ಸೆಪ್ಟೆಂಬರ್ ತಿಂಗಳು ಕೂಡ ಸರಿಯಾಗಿರುತ್ತವೆ. ಈ ಸಮಯದಲ್ಲಿ ನಿಮ್ಮ್ ವೆಚ್ಚಗಳು ಕಡಿಮೆಯಾಗುತ್ತವೆ. ಈ ಕಾರಣದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿ ಉಳಿದಿರುತ್ತದೆ.
ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ಕರ್ಕ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ವರ್ಷವೂ ಏರಿಳಿತಗಳಿಂದ ತುಂಬಿರುತ್ತದೆ. ವರ್ಷ ಆರಂಭ ಅಂದರೆ ಫೆಬ್ರವರಿ ರಿಂದ ಏಪ್ರಿಲ್ ತಿಂಗಳ ಸಮಯ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲಕರವಾಗಿರುತ್ತದೆ. ಈ ಸಮಾಯ್ದಲ್ಲಿ ಶಿಕ್ಷಣದ ಕ್ಷೇತ್ರದಲ್ಲಿ ನಿಮಗಾಗಿ ಸಾಕಷ್ಟು ಉತ್ತಮ ಯೋಗಗಳು ರೂಪುಗೊಳ್ಳಲಿವೆ. ಅದೃಷ್ಟವು ನಿಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಇದರಿಂದ ನೀವು ನಿಮ್ಮ ಶಿಕ್ಷಣದಲ್ಲಿ ಯಶಸ್ಸು ಸಾಧಿಸುವಿರಿ.
ಆದಾಗ್ಯೂ ಐದನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯಿಂದ ಮಧ್ಯೆ ಮಧ್ಯೆ ನಿಮ್ಮ ಮನಸ್ಸು ಅಧ್ಯಯನದಿಂದ ಹೊರಹೋಗಬಹುದು, ಆದ್ದರಿಂದ ನೀವು ಹೆಚ್ಚು ಏಕಾಗ್ರತೆಯಿಂದ ಅಧ್ಯಯನದ ಮೇಲೆ ಗಮನ ಹರಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಇದಕ್ಕಾಗಿ ನೀವು ಯೋಗ ಮತ್ತು ಧ್ಯಾನವನ್ನು ಆಶ್ರಯಿಸಬಹುದು.
ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ಇನ್ನೊಂದು ರೀತಿಯಲ್ಲಿ ಮಾತನಾಡಿದರೆ, ಸ್ಪರ್ಧಾತ್ಮಕ ಪರೀಕ್ಷೆ ಕೊಡುತ್ತಿರುವ ವಿದ್ಯಾರ್ಥಿಗಳಿಗೆ ಜನವರಿಯ ದ್ವಿತೀಯಾರ್ಧ ಮತ್ತು ಆಗಸ್ಟ್ ತಿಂಗಳು ಸಾಕಷ್ಟು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ಯಾವುದೇ ಪರೀಕ್ಷೆಯ ಪರಿಣಾಮವನ್ನು ನಿಮ್ಮ ಪರವಾಗಿ ಪಡೆಯುವ ಸಧ್ಯತೆ ಇದೆ.
ಉನ್ನತ ಶಿಕ್ಷಣದ ಅಧ್ಯಯನ ಮಾಡುತ್ತಿರುವ ಅಥವಾ ಉನ್ನತ ಶಿಕ್ಷಣವನ್ನು ಗಳಿಸಲು ಪ್ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳಿಗೆ ವರ್ಷ 2021 ರಲ್ಲಿ ಸೆಪ್ಟೆಂಬರ್ ರಿಂದ ನವೆಂಬರ್ ವರೆಗಿನ ಸಮಯ ಮತ್ತು ಏಪ್ರಿಲ್ ರಿಂದ ಮೊದಲಿನ ಸಮಯವು ಸಾಕಷ್ಟು ಉತ್ತಮವಾಗಿರುತ್ತವೆ. ಈ ಸಮಯದಲ್ಲಿ ನೀವು ಇಷ್ಟಪಡುವ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಆದಾಗ್ಯೂ ಉಳಿದ ಸಮಯದಲ್ಲಿ ಹೆಚ್ಚು ಕಠಿಣ ಪರಿಶ್ರಮ ಮಾಡಿದ ನಂತರವೂ ಸಹ ನೀವು ಭಾಗಶಃ ಯಶಸ್ಸು ಮಾತ್ರ ಪಡೆಯಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀವು ಅಧ್ಯಯನದ ಬಗ್ಗೆ ವಿಶೇಷ ಗಮನ ಹರಿಸುವ ಅಗತ್ಯವಿದೆ.
ವಿದೇಶದಲ್ಲಿ ಶಿಕ್ಷಣ ಪಡೆಯಲು ಕನಸು ಕಾಣುತ್ತಿರುವವರಿಗೆ ವರ್ಷ 2021 ರ ಆರಂಭದಲ್ಲಿ ಮತ್ತು ಅದರ ನಂತರ ಮೇ ರಿಂದ ಜೂಲೈ ಮಧ್ಯೆ ಸಂತೋಷದ ಸುದ್ಧಿ ಸಿಗಬಹುದು ಮತ್ತು ಈ ಸಮಯದಲ್ಲಿ ಅವರು ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ಅಧ್ಯಯನ ಮಾಡಲು ಅವಕಾಶವನ್ನು ಪಡೆಯುವ ಸಾಧ್ಯತೆ ಇದೆ.
ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ರಲ್ಲಿ ಕರ್ಕ ರಾಶಿಚಕ್ರದ ಕುಟುಂಬ ಜೀವನಕ್ಕೆ ಸಮಯವೂ ಅನುಕೂಲಕರವಾಗಿರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ವರ್ಷದ ಆರಂಭವು ನಿಮಗಾಗಿ ಸ್ವಲ್ಪ ದುರ್ಬಲವಾಗಿರುತ್ತದೆ.
ಶನಿಯ ದೃಷ್ಟಿಯು ಇಡೀ ವರ್ಷ ನಿಮ್ಮ ನಾಲ್ಕನೇ ಮನೆಯ ಮೇಲಿರುತ್ತದೆ, ಇದರ ಕಾರಣದಿಂದಾಗಿ ಕುಟುಂಬದ ಸಂತೋಷವನ್ನು ನೀವು ಸ್ವಲ್ಪ ಕಡಿಮೆ ಪಡೆಯುತ್ತೀರಿ. ಕುಟುಂಬದ ಸರಿಯಾದ ಬೆಂಬಲವನ್ನು ಪಡೆಯದೇ ಇರುವುದರಿಂದಾಗಿ ನಿಮ್ಮ ಮನಸ್ಸು ಕೂಡ ದುಃಖವಾಗಿರುತ್ತದೆ.
ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ನೀವು ನಿಮ್ಮ ಕುಟುಂಬದ ಬಗ್ಗೆ ಹೆಚ್ಚು ತೃಪ್ತರಾಗಿ ಕಾಣುವುದಿಲ್ಲ. ಮನೆಯಲ್ಲಿ ಕೆಲವು ವಿಷಯಗಳು ನಿಮ್ಮ ವಿರುದ್ಧವಾಗಿರುತ್ತವೆ. ಈ ಕಾರಣದಿಂದಾಗಿ ನೀವು ಕೆರಳಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಕೋಪವನ್ನು ಶಾಂತಗೊಳಿಸಿ, ಎಲ್ಲರೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳುವ ಸಲಹೆಯನ್ನು ನಿಮಗೆ ನೀಡಲಾಗಿದೆ.
ಕಾರ್ಯ- ವ್ಯವಹಾರಕ್ಕೆ ಸಂಬಂಧಿಸಿದಂತೆ ವರ್ಷ 2021 ರಲ್ಲಿ ನೀವು ನಿಮ್ಮ ಕುಟುಂಬದಿಂದ ದೂರ ಹೋಗಬೇಕಾಗಬಹುದು.
ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷದ ಆರಂಭದಲ್ಲಿ ಮಂಗಳನ ಪರಿಣಾಮವು ನಿಮ್ಮ ನಾಲ್ಕನೇ ಮನೆಯ ಮೇಲೆ ಬೀರುತ್ತದೆ. ಮಂಗಳನ ಈ ಸ್ಥಾನವು ನಿಮ್ಮ ಕುಟುಂಬದ ವಾತಾವರಣದಲ್ಲಿ ಸ್ವಲ್ಪ ಕಹಿಯನ್ನು ತರಬಹುದು. ಈ ಸಮಯದಲ್ಲಿ ಕುಟುಂಬದಲ್ಲಿನ ಪ್ರತಿಯೊಬ್ಬ ಸದಸ್ಯರು ಪರಸ್ಪರ ಭಿನ್ನವಾದ ಆಲೋಚನೆಯನ್ನು ಹೊಂದಿರುತ್ತಾರೆ. ಪರಿಸ್ಥಿತಿಗಳನ್ನು ಅನುಕೂಲಕರವಾಗಿ ಉಳಿಸಿಕೊಳ್ಳಲು ಕುಟುಂಬದ ಸದಸ್ಯರೊಂದಿಗೆ ಚರ್ಚಿಸಬಹುದು.
ವರ್ಷ 2021 ರಲ್ಲಿ ನಿಮ್ಮ ಕಿರಿಯ ಸಹೋದರರೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗುತ್ತದೆ, ಅವರು ನಿಮ್ಮ ಎಲ್ಲಾ ಮಾತುಗಳನ್ನು ಕೇಳುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ. ಆದರೆ ಮತ್ತೊಂದೆಡೆ ನಿಮ್ಮ ಹಿರಿಯ ಸಹೋದರ ಸಹೋದರಿಯರು ಸರಾಸರಿಯಾದ ವಿಷಯದ ಬಗ್ಗೆ ಮಾತ್ರ ಮಾತನಾಡುತ್ತಾರೆ ಮತ್ತು ಅವರ ಪ್ರಯೋಜನದ ಬಗ್ಗೆ ಮಾತ್ರ ಯೋಚಿಸುತ್ತಾರೆ.
ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಒಂದೆಡೆ ವರ್ಷದ ಕೆಲವು ತಿಂಗಳುಗಳಲ್ಲಿ ಗ್ರಹಗಳ ಸ್ಥಿತಿ ಬದಲಾಗುವುದರಿಂದ ನಿಮ್ಮ ಜೀವನದಲ್ಲಿ ಇತ್ತಡ ಬಂದರೆ ಅದೇ ಸಮಯದಲ್ಲಿ ಮತ್ತೊಂದೆಡೆ, ಕೆಲವು ತಿಂಗಳುಗಳು ನಿಮ್ಮ ವೈವಾಹಿಕ ಜೀವನಕ್ಕೆ ಬಹಳ ಸಂತೋಷಕರವಾಗಿರುತ್ತವೆ.
ಈ ವರ್ಷ ಶನಿ ಮತ್ತು ಗುರು ಗ್ರಹವು ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿರುತ್ತದೆ. ಈ ಕಾರಣದಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.
ದಾಂಪತ್ಯ ಜೀವನದಲ್ಲಿ ಕೆಲವು ಸಮಯಕ್ಕೆ ನಿಮ್ಮ ಮತ್ತು ನಿಮ್ಮ ಗಂಡ/ಹೆಂಡತಿಯ ನಡುವೆ ಆಕರ್ಷಣೆಯ ಕೊರತೆ ಬರಬಹುದು ಮತ್ತು ವರ್ಷ 2021 ರಲ್ಲಿ ಆಧ್ಯಾತ್ಮಿಕತೆಯ ಕಡೆಗೆ ನಿಮ್ಮ ಜೀವನ ಸಂಗಾತಿಯ ಒಲವು ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿರುತ್ತದೆ. ಈ ವರ್ಷ ನಿಮ್ಮ ಜೀವನ ಸಂಗಾತಿಯು ಧರ್ಮ ಕರ್ಮದ ವಿಷಯಗಳಲ್ಲಿ ಹೆಚ್ಚು ಮನಸ್ಸು ಹೊಂದಿರಬಹುದು.
ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, 14 ಜನವರಿ ರಿಂದ 12 ಫೆಬ್ರವರಿ ಮಧ್ಯೆ ಸೂರ್ಯನ ಸಾಗಣೆಯು ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿರುತ್ತದೆ. ಈ ಕಾರಣದಿಂದಾಗಿ ನಿಮ್ಮ ಸಂಬಂಧದಲ್ಲಿ ಬಹಳಷ್ಟು ಬದಲಾವಣೆ ಬರುತ್ತದೆ. ಅಂತಹ ಸಮಯದಲ್ಲಿ ನಿಮ್ಮಿಬ್ಬರ ಸಂಬಂಧದ ಬಗೆಗಿನ ಪ್ರಮಾಣಿಕತೆಯು ಮಾತ್ರ ನಿಮ್ಮ ಸಂಬಂಧವನ್ನು ಉಳಿಸುತ್ತದೆ, ಇಲ್ಲದಿದ್ದರೆ ಒತ್ತಡವು ಇನ್ನಷ್ಟು ಹೆಚ್ಚಾಗಬಹುದು.
ಆದಾಗ್ಯೂ ಈ ಮಧ್ಯೆ ಫೆಬ್ರವರಿ ತಿಂಗಳಲ್ಲಿ ಶುಕ್ರವು ಮಕರ ರಾಶಿಯಲ್ಲಿ ಸಾಗಾಣಿಸುತ್ತದೆ, ಈ ಕಾರಣದಿಂದಾಗಿ ನಿಮ್ಮ ಸಂಬಂಧದಲ್ಲಿ ಬಾಂಧವ್ಯ ಮತ್ತು ಆಕರ್ಷಣೆ ಹೆಚ್ಚಾಗುತ್ತದೆ ಮತ್ತು ನಿಮ್ಮ ಸಂಬಂಧವು ಸಹ ಹೆಚ್ಚು ಬಲವಾಗುತ್ತದೆ.
2 ಜೂನ್ ರಿಂದ 20 ಜೂಲೈ ಮಧ್ಯೆ ಮಂಗಳ ಗ್ರಹದ ಸಾಗಣೆ ನಿಮ್ಮದೇ ರಾಶಿಚಕ್ರದಲ್ಲಿ ಇರುವುದರಿಂದಾಗಿ ದಾಂಪತ್ಯ ಜೀವನದಲ್ಲಿ ಒತ್ತಡ ಮತ್ತು ಜಗಳದ ಸಾಧ್ಯತೆ ರೂಪುಗೊಳಬಹುದು.
ಜೀವನ ಸಂಗಾತಿಯ ಹೆಸರಿನಿಂದ ನೀವು ಅವರೊಂದಿಗೆ ವ್ಯಾಪಾರ ಮಾಡಿದರೆ, ಈ ವರ್ಷವು ನಿಮಗಾಗಿ ಸಾಕಷ್ಟು ಪ್ರಗತಿಯಿಂದ ತುಂಬಿರುತ್ತದೆ.
ಕರ್ಕ ರಾಶಿ ಭವಿಷ್ಯ 2021 ಪ್ರಕಾರ, ಈ ವರ್ಷದಲ್ಲಿ ನಿಮ್ಮ ಮಕ್ಕಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಆದರೆ ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯು, ನಿಮ್ಮ ಮಕ್ಕಳು ಹೆಚ್ಚು ಕೋಪದಲ್ಲಿರುವಂತೆ ಮಾಡುತ್ತದೆ. ಕೇತುವಿನ ಈ ಸ್ಥಾನದ ಕಾರಣದಿಂದಾಗಿ ಅವರು ತಮ್ಮ ಗುರಿಯಿಂದ ಭ್ರಮಿತರಾಗಬಹುದು. ಇದರ ಬಗ್ಗೆ ನೀವು ಜಾಗರೂಕರಾಗಿರಬೇಕು.
ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ಕರ್ಕ ರಾಶಿಚಕ್ರದ ಸ್ಥಳೀಯರು ತಮ್ಮ ಪ್ರೀತಿ ಜೀವನದಲ್ಲಿ ಈ ವರ್ಷ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ. ವರ್ಷದ ಆರಂಭದಲ್ಲಿ ಫೆಬ್ರವರಿ ತಿಂಗಳು ನಿಮಗೆ ಬಹಳ ಶುಭವಾಗಿರುತ್ತದೆ.
ಅದರ ನಂತರ ಮಾರ್ಚ್ ಮಧ್ಯೆಯಿಂದ ಏಪ್ರಿಲ್ ಮಧ್ಯದ ವರೆಗಿನ ಸಮಯವೂ ನಿಮ್ಮ ಪ್ರೀತಿ ಜೀವನಕ್ಕೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಪರಸ್ಪರರನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳುವಿರಿ.
ವರ್ಷ 2021 ರ ಮೇ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ಕರ್ಕ ರಾಶಿಚಕ್ರದ ಸ್ಥಳೀಯರ ಪ್ರೀತಿ ಜೀವನಕ್ಕೆ ಅದ್ಭುತವಾಗಿರುತ್ತವೆ. ಈ ಸಮಯದಲ್ಲಿ ನೀವು ಪ್ರೀತಿಯ ಸಾಗರದಲ್ಲಿ ಮುಳುಗುತ್ತೀರಿ.ನೀವು ನಿಮ್ಮ ಪ್ರೀತಿಪಾತ್ರರ ನಿಕಟತೆಯನ್ನು ಅನುಭವಿಸುತ್ತೀರಿ ಮತ್ತು ನಿಮ್ಮ ಹೃದಯದ ವಿಷಯಗಳನ್ನು ಕೂಡ ಅವರೊಂದಿಗೆ ಹಂಚಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.
ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ರ ಉಳಿದ ತಿಂಗಳಲ್ಲಿ ನಿಮ್ಮ ಪ್ರೀತಿ ಜೀವನದ ಬಗ್ಗೆ ಸ್ವಲ್ಪ ಗಮನ ಹರಿಸಬೇಕು ಏಕೆಂದರೆ ಗ್ರಹಗಳ ಸ್ಥಾನವು ಈ ಸಮಯದಲ್ಲಿ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತವೆ. ಇದರಿಂದ ನೀವು ಒತ್ತಾಯದ ಸ್ಥಿತಿಯನ್ನು ಸಹ ಅನುಭವಿಸುತ್ತೀರಿ. ಅನೇಕ ಸಂದರ್ಭಗಳಲ್ಲಿ ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ತಪ್ಪಾಗಿ ತಿಳಿದುಕೊಳ್ಳುವಂತಹ ಸಾಧ್ಯತೆಯೂ ಇದೆ. ಆದ್ದರಿಂದ ನಿಮ್ಮ ವಿಷಯವನ್ನು ಸರಿಯಾಗಿ ವಿವರಿಸಲು ಪ್ರಯತ್ನಿಸಿ.
ಕರ್ಕ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಆರೋಗ್ಯದ ವಿಷಯಗಳಲ್ಲಿ ನೀವು ಹೆಚ್ಚು ಕಾಳಜಿ ವಹಿಸಬೇಕು. ಏಕೆಂದರೆ ಶನಿಯು ನಿಮ್ಮ ರಾಶಿಚಕ್ರದ ಏಳನೇ ಮತ್ತು ಎಂಟನೇ ಮನೆಯ ಮಾಲೀಕನಾಗಿ ನಿಮ್ಮ ಏಳನೇ ಮನೆಯಲ್ಲಿ ಕುಳಿತಿದ್ದಾರೆ. ಅಲ್ಲಿ ಮೊದಲಿನಿಂದಲೇ ನಿಮ್ಮ ರಾಶಿಚಕ್ರದ ಅಧಿಪತಿ ಗುರುವು ಸಹ ಕುಳಿತಿದ್ದಾರೆ. ಈ ಗ್ರಹಗಳ ಯುತಿ ನಿಮಗೆ ಶುಭಕರವಾಗಿಲ್ಲ, ಅಂತಹ ಪರಿಸ್ಥಿತಿಯಲ್ಲಿ ನಿಮಗೆ ರೋಗ ಮತ್ತು ಇತರ ಅನೇಕ ಅರೋಗ್ಯ ಸಮಸ್ಯೆಗಳ ಸಾಧ್ಯತೆ ಇರಬಹುದು. ಆದ್ದರಿಂದ ಈ ವರ್ಷ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ.
ಇದರೊಂದಿಗೆ ಈ ವರ್ಷದ ಆರಂಭ ಅಂದರೆ ಜನವರಿಯಿಂದ ಏಪ್ರಿಲ್ ಮಧ್ಯದ ವರೆಗಿನ ಸಮಯವು ನಿಮಗೆ ಕಷ್ಟದಾಯಕವಾಗಿರುತ್ತದೆ. ಈ ಸಮಯದಲ್ಲಿ ನೀವು ಆಹಾರ ಪಾನೀಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಿಯತಕಾಲಿಕವಾಗಿ ಪರಿಶೀಲಿಸಲು ಖಚಿತಪಡಿಸಿಕೊಳ್ಳಿ.
ಇದರ ನಂತರ ವರ್ಷ 2021 ರಲ್ಲಿ 15 ಸೆಪ್ಟೆಂಬರ್ ರಿಂದ 20 ನವೆಂಬರ್ ಮಧ್ಯದ ಸಮಯದಲ್ಲಿ ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಹೆಚ್ಚು ಟೋನರಿಗೊಳಿಸಬಹುದು. ಕಳಪೆ ಆರೋಗ್ಯದ ಪರಿಣಾಮವು ನಿಮ್ಮ ಕೆಲಸ-ವ್ಯಾಪಾರ ಮತ್ತು ಕುಟುಂಬ ಜೀವನದ ಮೇಲು ಬೀರಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರುವುದು ಈ ಸಮಯದಲ್ಲಿ ನಿಮ್ಮ ಏಕೈಕ ಆಯ್ಕೆ ಇರಬಹುದು.
ಒಟ್ಟಾರೆಯಾಗಿ ವರ್ಷ 2021 ಅನ್ನು ನಿಮ್ಮ ಅರೋಗ್ಯ ಜೀವನಕ್ಕೆ ಅನುಕೂಲಕರವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಅದರಿಂದ ಈ ವರ್ಷ ನೀವು ಹೆಚ್ಚು ಹುರಿದ ಆಹಾರವನ್ನು ತಪ್ಪಿಸಬೇಕೆಂದು ನಿಮಗೆ ಸಲಹೆ ನೀಡಲಾಗಿದೆ. ಆದ್ದರಿಂದ ವರ್ಷದ ಆರಂಭದಿಂದಲೇ ನೀವು ನಿಮ್ಮ ಕೆಲಸದಿಂದ ಸಮಯ ತೆಗೆದುಕೊಂಡು ಯೋಗ ಅಥವಾ ವ್ಯಾಯಾಮವನ್ನು ಅಶ್ರಹಿಸಬೇಕು. ಸಣ್ಣ ಪುಟ್ಟ ಅರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ ಮತ್ತು ಸ್ವಲ್ಪ ತೊಂದರೆಯಾದರೂ ಯಾವುದೇ ಉತ್ತಮ ವೈದ್ಯರನ್ನು ಸಂಪರ್ಕಿಸಿ.
Get your personalised horoscope based on your sign.