• Talk To Astrologers
  • Brihat Horoscope
  • Ask A Question
  • Child Report 2022
  • Raj Yoga Report
  • Career Counseling
Personalized
Horoscope

ಮೀನಾ ರಾಶಿ ಭವಿಷ್ಯ 2021 - Pisces Horoscope 2021 in Kannada

Author: -- | Last Updated: Tue 28 Apr 2020 12:19:12 PM

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಮೀನಾ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷ ಮಿಶ್ರ ಫಲಿತಾಂಶಗಳನ್ನು ತರಲಿದೆ. 2021 ವರ್ಷದಲ್ಲಿ ಒಂದೆಡೆ, ಹಲವು ಕ್ಷೇತ್ರಗಳಲ್ಲಿ ನೀವು ಯಶಸ್ಸು ಪಡೆಯುವ ಸಾಧ್ಯತೆ ಕಂಡುಬರುತ್ತಿದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಕೆಲವು ಕ್ಷೇತ್ರಗಳಲ್ಲಿ ನೀವು ಎಚ್ಚರದಿಂದಿರಬೇಕು ಎಂದು ನಿಮಗೆ ಸಲಹೆ ನೀಡಲಾಗಿದೆ. ವೃತ್ತಿ ಜೀವನದ ದೃಷ್ಟಿಯಿಂದ ಈ ವರ್ಷ ನಿಮಗೆ ಬಹಳಷ್ಟು ಉತ್ತಮವಾಗಿರಲಿದೆ ಎಂದು ನಂಬಬಹುದು. ಈ ವರ್ಷ ನೀವು ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮದೊಂದಿಗೆ ಸ್ಮಾರ್ಟ್ ವರ್ಕ್ ಮಾಡಬೇಕು ಎಂದು ನಿಮಗೆ ಸಲಹೆ ನೀಡಲಾಗಿದೆ. ಕಠಿಣ ಪರಿಶ್ರಮ ಮಾಡಿದರೆ ನೀವು ನಿಮ್ಮ ಉನ್ನತ ಶಿಕ್ಷಣ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುತ್ತಿರುವ ನಿಮ್ಮ ಕನಸನ್ನು ಪೂರ್ಣಗಳಿಸಬಹುದು. ಇದಲ್ಲದೆ ಕೆಲವು ಸ್ಥಳೀಯರ ಜಾತಕದಲ್ಲಿ ಈ ವರ್ಷ ಅವರು ಬಯಸುವ ಸ್ಟಳಕ್ಕೆ ವರ್ಗಾವಣೆ ಪಡೆಯುವ ಸಂಪೂರ್ಣ ಸಾಧ್ಯತೆ ಕಂಡುಬರುತ್ತಿದೆ. ಇದಲ್ಲದೆ ವ್ಯಾಪಾರದಲ್ಲಿ ತೊಡಗಿರುವ ಮೀನಾ ರಾಶಿಚಕ್ರದ ಸ್ಥಳೀಯರು ಈ ವರ್ಷ ತಮ್ಮ ವ್ಯವಹಾರನ್ನು ವಿಸ್ತರಿಸುವ ಬಗ್ಗೆ ವಿಚಾರಿಸಬಹುದು. ಏಕಂದರೆ ವ್ಯಾಪಾರದ ದೃಷ್ಟಿಯಿಂದಲೂ ಅವರ ವರ್ಷವು ಉತ್ತವಾಗಿ ಕಳೆಯಲಿದೆ.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಆರ್ಥಿಕ ದೃಷ್ಟಿಯ ಬಗ್ಗೆ ಮಾತನಾಡಿದರೆ, ಈ ವರ್ಷ ಈ ಕ್ಷೇತ್ರದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಒಂದೆಡೆ, ನಿಮಗೆ ಸ್ಥಿರ ಆದಾಯದ ಅವಕಾಶ ಪಡೆಯುವ ಸಾಧ್ಯತೆ ಇದ್ದರೆ, ಮತ್ತೊಂದೆಡೆ ವರ್ಷದ ಕೆಲವು ತಿಂಗಳುಗಳಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ ಎಂದು ನಿರೀಕ್ಷಿಸಲಾಗಿದೆ. ಈ ವೆಚ್ಚಗಳಿಂದ ನಿಮಗೆ ಮಾನಸಿಕ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಆದರೆ ನೀವು ತೊಂದರೆಕ್ಕೊಳಗಾಗುವ ಅಗತ್ಯವಿಲ್ಲ. ವೆಚ್ಚಗಳು ಹೆಚ್ಚಾದರು ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟು ಇರುವುದಿಲ್ಲ. ಮೀನಾ ರಾಶಿ ಭವಿಷ್ಯ 2021 ರಲ್ಲಿ ಶಿಕ್ಷಣದ ಕ್ಷೇತ್ರದಲ್ಲಿ ಮೀನಾ ರಾಶಿಚಕ್ರದ ವಿದ್ಯಾರ್ಥಿಗಳು ಮಿಶ್ರ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಈ ವರ್ಷ ಅಧ್ಯಯನದಲ್ಲಿ ನೀವು ಅಡೆತಡೆಗಳನ್ನು ಅನುಭವಿಸುತ್ತೀರಿ. ಆದರೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೆಜ್ಜೆ ಮುಂದುವರಿಸುತ್ತಿರುವ ಜನರಿಗೆ ಈ ಸಮಯ ಅತ್ಯಂತ ಸೂಕ್ತವಾಗಿರಲಿದೆ. ಇದಲ್ಲದೆ ನೀವು ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಬಯಸುತ್ತಿದ್ದರೆ, ಅದರಲ್ಲಿ ಯಶಸ್ಸು ಪಡೆಯಲು ಬಯಸುತ್ತಿದ್ದರೆ, ಇದಕ್ಕಾಗಿ ವರ್ಷದ ಏಪ್ರಿಲ್ ರಿಂದ ಮೇ ತಿಂಗಳು ಮತ್ತು ಆಗಸ್ಟ್ ರಿಂದ ಸೆಪ್ಟೆಂಬರ್ ವರೆಗಿನ ಸಮಯವೂ ಸಾಕಷ್ಟು ಅನುಕೂಲಕರವಾಗಿರಲಿದೆ.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಕುಟುಂಬ ಜೇವನದ ದೃಷ್ಟಿಯಿಂದ ಈ ವರ್ಷ 2021, ಮೀನಾ ರಾಶಿಚಕ್ರದ ಸ್ಥಳೀಯರಿಗೆ ಸಾಕಷ್ಟು ಊಟಮವಾಗಿರಲಿದೆ. ನೀವು ಬಯಸಿದರೆ, ಈ ವರ್ಷ ಯಾವುದೇ ಆಸ್ತಿಯನ್ನು ಖರೀದಿಸುವ - ಮಾರಾಟ ಮಾಡುವುದರಿಂದ ಉತ್ತಮ ಲಾಭವನ್ನು ಗಳಿಸಬಹುದು. ಇದಲ್ಲದೆ ನಿಮಗೆ ಅಥವಾ ನಿಮ್ಮ ಕುಟುಂಬದ ಸದಸ್ಯತು ಬಾಡಿಗೆಯಿಂದ ಉತ್ತಮ ಆದಾಯವನ್ನು ಪಡೆಯಬಹುದು. ಆದಾಗ್ಯೂ ತಂದೆ ತಾಯಿಯ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ನಿಮ್ಮನ್ನು ಕಾಡಬಹುದು. ಆದ್ದರಿಂದ ಜಾಗರೂಕರಾಗಿರಿ.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ದಾಂಪತ್ಯ ಜೀವನಕ್ಕೆ ವರ್ಷ 2021 ಬಹಳಷ್ಟು ಉತ್ತಮವಾಗಿರಲಿದೆ. ಈ ವರ್ಷ ಗಂಡ ಹೆಂಡತಿಯ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ, ಪ್ರೀತಿ ಮತ್ತು ಬಾಂಧವ್ಯ ಹೆಚ್ಚಾಗುತ್ತದೆ. ಈ ವರ್ಷ ವಿಶೇಷವಾಗಿ ವರ್ಷದ ಆರಂಭದ ಮೂರು ತಿಂಗಳು ಮತ್ತು ನಂತರ ಅಕ್ಟೋಬರ್ ತಿಂಗಳ ಅಂತ್ಯದಿಂದ ನವೆಂಬರ್ ಮಧ್ಯದ ವರೆಗೆ ನಿಮ್ಮ ದಾಂಪತ್ಯ ಜೀವನವು ಬಹಳಷ್ಟು ಚೆನ್ನಾಗಿರಲಿದೆ. ಆದಾಗ್ಯೂ ನಡು ನಡುವೆ ಸಣ್ಣ ಪುಟ್ಟ ವಿವಾದಗಳು ಸಂಭವಿಸಬಹುದು ಆದರೆ ಅವುಗಳನ್ನು ಮಾತುಕತೆಯ ಮೂಲಕ ಪರಿಹರಿಸಲು ಪ್ರಯತ್ನಿಸಿ. ವರ್ಷ 2021 ರಲ್ಲಿ ಮೀನಾ ರಾಶಿಚಕ್ರದ ಸ್ಥಳೀಯರ ಪ್ರೀತಿ ಜೀವನದ ಬಗ್ಗೆ ಮಾತನಾಡಿದರೆ, ಈ ವರ್ಷ ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಪ್ರೀತಿಯಲ್ಲಿರುವ ಕೆಲವು ಸ್ಥಳೀಯರು ಪ್ರೀತಿ ಮದುವೆಯ ಉಡುಗೊರೆಯನ್ನು ಪಡೆಯಬಹುದು. ಇದಲ್ಲದೆ ವರ್ಷದ ಆರಂಭದಲ್ಲಿ ಅಂದರೆ ಜನವರಿ ರಿಂದ ಏಪ್ರಿಲ್ ವರೆಗಿನ ತಿಂಗಳಲ್ಲಿ ನಿಮ್ಮ ಜಾತಕದಲ್ಲಿ ಗುರುವಿನ ದುರ್ಷ್ಟಿಯಿಂದ ಮದುವೆಯ ಪ್ರಬಲ ಸಾಧ್ಯತೆ ಕಂಡು ಬರುತ್ತಿದೆ.

ವರ್ಷ 2021 ಆರೋಗ್ಯದ ದೃಷ್ಟಿಕೋನದಿಂದ, ಮೀನಾ ರಾಶಿಚಕ್ರದ ಸ್ಥಳೀಯರಿಗೆ ಸಾಕಷ್ಟು ಉತ್ತಮವಾಗಿ ಕಳೆಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ವರ್ಷ ನಿಮ್ಮ ಅರೋಗ್ಯ ಉತ್ತಮವಾಗಿರುತ್ತದೆ. ಆದರೆ ಇದರರ್ಥ ಖಂಡಿತವಾಗಿಯೂ ನೀವು ನಿಮ್ಮ ಆರೋಗ್ಯದ ಬಗ್ಗೆ ಅಜಾಗರೂಕರಾಗಿರಬೇಕು ಎಂಬುದಲ್ಲ. ಈ ವರ್ಷ ಆರೋಗ್ಯದ ಜೊತೆಯಲ್ಲಿ ನೀವು ನಿಮ್ಮ ದಿನಚರಿಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಕೊಬ್ಬು ಮತ್ತು ಬೊಜ್ಜುಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಭವಿಷ್ಯದಲ್ಲಿ ಇದರಿಂದ ನೀವು ತೊಂದರೆಕ್ಕೊಳಗಾಗಬಹುದು.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according Pisces future 2021

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ವೃತ್ತಿ ಜೀವನದ ದೃಷ್ಟಿಯಿಂದ ಬಹಳಷ್ಟು ಉತ್ತಮವಾಗಿ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ನಿಮ್ಮ ಸಮಯ ಉತ್ತಮವಾಗಿರಲಿದೆ, ಆದರೆ ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು ಎಂಬುದು ಗಮನ ಹರಿಸುವ ವಿಷಯವಾಗಿದೆ. ಹಾಗೆ ಮಾಡುವುದು ನಿಮ್ಮ ಪ್ರಯೋಜನಕಾರಿ.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಮೀನಾ ರಾಶಿಚಕ್ರದ ಕೆಲವು ಸ್ಥಳೀಯರ ಬಾಸ್ ಅವರ ಕಠಿಣ ಪರಿಶ್ರಮದಿಂದ ಪ್ರಭಾವಿತರಾಗಿ ಅವರ ಬಡ್ತಿ ಮಾಡಿಡಬಹುದು. ಅಂತಹ ಸಂದರ್ಭದ್ಲಲಿ ನೀವು ನಿಮ್ಮ ಕೆಲಸದಲ್ಲಿ ಯಾವುದೇ ರೀತಿಯ ಕೊರತೆ ಇರಲು ಬಿಡಬೇಡಿ. ಕೆಸದಲ್ಲಿ ಸಾಧ್ಯವಾದಷ್ಟು ಪರಿಶ್ರಮಿಸಿ ಮತ್ತು ಸ್ಮಾರ್ಟ್ ಕೆಲಸ ಮಾಡುವ ಅಗತ್ಯವಿದೆ.

ಕೆಲಸಕ್ಕೆ ಸಂಬಂಧಿಸಿದಂತೆ ಏಪ್ರಿಲ್ ರಿಂದ ಸೆಪ್ಟೆಂಬರ್ ತಿಂಗಳಲ್ಲಿ ವಿದೇಶಕ್ಕೆ ಹೋಗುವ ಸಾಧ್ಯತೆಯೂ ಕಂಡುಬರುತ್ತಿದೆ. ಇದಲ್ಲದೆ ಕೆಲವು ಸ್ಟಲೀಯರಿಗೆ ವರ್ಷದ ಅಂತ್ಯದ ತಿಂದಳು ಸಂತೋಷವನ್ನು ತರಲಿವೆ ಏಕೆಂದರೆ ಈ ಸಮಯದಲ್ಲಿ ಅವರು ಮೆಚ್ಚಿದ ವರ್ಗಾವಣೆ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ಇದಲ್ಲದೆ ಆಗಸ್ಟ್ ರಿಂದ ಸೆಪ್ಟೆಂಬರ್ ಮಧ್ಯದ ತಿಂಗಳಲ್ಲಿ ಮೀನಾ ರಾಶಿಚಕ್ರದ ಸ್ಥಳೀಯರು ಕೆಲಸದ ಸ್ಟಳದಲ್ಲಿ ಅದ್ಭುತ ಬಡ್ತಿ ಪಡೆಯುವ ಸಾಧ್ಯತೆ ಇದೆ. ವ್ಯಾಪಾರದ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಥಳೀಯರಿಗೆ ಈ ವರ್ಷ ಅನುಕೂಲಕರವಾಗಿರಲಿದೆ.

ಅಂತಹ ಸಂದರ್ಭದಲ್ಲಿ ಉದ್ಯಮಿಗಳು ತಮ್ಮ ವ್ಯವಹಾರವನ್ನು ವಿಸ್ತರಿಸುವ ಬಗ್ಗೆ ಯೋಚಿಸುತ್ತಿದ್ದರೆ, ಖಂಡಿತವಾಗಿಯೂ ಈ ದಿಕ್ಕಿನಲ್ಲಿ ಹೆಜ್ಜೆ ಹಾಕಿರಿ. ಖಂಡಿತವಾಗಿಯೂ ನೀವು ಯಶಸ್ವಿಯಾಗುತ್ತೀರಿ.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ಆರ್ಥಿಕ ಜೀವನ - Financial according Pisces future 2021

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಮೀನಾ ರಾಶಿಚಕ್ರದ ಸ್ಥಳೀಯರ ಆರ್ಥಿಕ ದೃಷ್ಟಿಯಿಂದ ವರ್ಷ 2021 ಮಿಶ್ರ ಫಲಿತಾಂಶಗಳನ್ನು ತರಲಿದೆ ಎಂದು ಸಬೀತುಪಡಿಸತ್ತದೆ. ಈ ವರ್ಷ ಶನಿ ದೇವ ನಿಮ್ಮ ಜಾತಕದ ಹನ್ನೊಂದನೇ ಮನೆಯಲ್ಲಿ ಕುಳಿತುಕೊಂಡಿರುತ್ತಾರೆ. ಇದರಿಂದ ನಿಮಗಾಗಿ ಸ್ಥಿರ ಆದಾಯದ ಯೋಗವು ಕಂಡುಬರುತ್ತಿದೆ. ಇದರಿಂದಾಗಿ ಪೂರ್ತ ವರ್ಷ ನಿಮ್ಮ ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ.

ಇದಲ್ಲದೆ ವರ್ಷದ ಆರಂಭದಲ್ಲಿ ಮಂಗಳ ದೇವ ಸಹ ನಿಮ್ಮ ಜಾತಕದಲ್ಲಿ ಎರಡನೇ ಮನೆಯಲ್ಲಿ ಕುಳಿತಿರುತ್ತಾರೆ, ಇದರೀಡ್ನ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಆದರೆ ಏಪ್ರಿಲ್ ರಿಂದ ಸೆಪ್ಟೆಂಬರ್ ನಡುವಿನ ತಿಂಗಳು ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ಗುರುವು ನಿಮ್ಮ ಜಾತಕಾ ಹನ್ನೆರಡನೇ ಮನೆಯಲ್ಲಿ ನೆಲೆಗೊಂಡಿರುತ್ತಾರೆ.

ಇದರ ಪರಿಣಾಮವೇನೆಂದರೆ, ಏಪ್ರಿಲ್ ರಿಂದ ಸೆಪ್ಟೆಂಬರ್ ತಿಂಗಳ ಮಧ್ಯೆ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ ಇದರಿಂದ ನೀವು ತೊಂದರೆಕ್ಕೊಳಗಾಗಬಹುದು. ಈ ಮನೆಯಲ್ಲಿ ಗುರುವು ನೆಲೆಗೊಂಡಿರುವ ಕಾರಣದಿಂದಾಗಿ, ವರ್ಷದ ಕೆಲವು ತಿಂಗಳುಗಳಲ್ಲಿ ನಿಮ್ಮ ಆದಾಯಕ್ಕೆ ಅನುಗುಣವಾಗಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಏಪ್ರಿಲ್ ರಿಂದ ಮೇ ತಿಂಗಳ ನಡುವೆ ಯಾವುದೇ ವಿವಾದವು ಸಂಭವಿಸಬಹುದು. ಅಥವಾ ಕಾನೂನು ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ಉದ್ಭವಿಸಬಹುದು. ಇದು ನಿಮಗೆ ಆರ್ಥಿಕ ಮಾಡುತ್ತದೆ. ಈ ವಿಷಯಗಳಿಂದ ನಿಮಗೆ ಆರ್ಥಿಕ ಲಾಭವಾಗುತ್ತದೆ. ಇದಲ್ಲದೆ ವರ್ಷದ ಮಧ್ಯದಲ್ಲಿ ನಿಮ್ಮ ಜೀವನ ಸಂಗಾತಿಯ ಮೂಲಕ ನಿಮಗೆ ಹಣಕಾಸಿನ ಲಾಭವಾಗಬಹುದು.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ಶಿಕ್ಷಣ - Education life according Pisces future 2021

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಟಲೀಯರು ಈ ವರ್ಷ ಮಿಶ್ರ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಈ ವರ್ಷ ಶನಿ ದೃಷ್ಟಿಯು ನಿಮ್ಮ ರಾಶಿಚಕ್ರದ ಐದನೇ ಮನೆಯ ಮೇಲೆ ಬೀಳುತ್ತಿದೆ. ಇದು ಸ್ಪಷ್ಟವಾಗಿ ನಿಮ್ಮ ಶಿಕ್ಷಣದ ಕ್ಷೇತ್ರದಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತಿದೆ.

ಇದರ ನಂತರ ಜನವರಿ ರಿಂದ ಏಪ್ರಿಲ್ ವರೆಗಿನ ತಿಂಗಳಲ್ಲಿ ಗುರುವಿನ ದೃಷ್ಟಿ ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿರುವ ಕಾರಣದಿಂದಾಗಿ ಶಿಕ್ಷಣವು ನಿಂತು ನಿಂತಾಗಿಯಾದರು ನಡೆಯುತ್ತಲೇ ಇರುತ್ತದೆ. ಆದಾಗ್ಯೂ ವರ್ಷದ ಅಂತ್ಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಬರುತ್ತದೆ ಮತ್ತು 15 ಸೆಪ್ಟೆಂಬರ್ ರಿಂದ 20 ನವೆಂಬರ್ ಮಧ್ಯದಲ್ಲಿ ಅವರ ಅಧ್ಯಯನದ ಉತ್ತಮ ಯೋಗಗಳು ಕೂಡುತ್ತವೆ.

ಈ ವರ್ಷ ಅಧ್ಯಯನದ ಮೊತ್ತದ ಗ್ರಾಫ್ ಸಹಜವಾಗಿ ಮೇಲೆ ಕೆಳಗೆ ಇರಬಹುದು ಆದರೆ ನಿಮ್ಮ ಪರಿಶ್ರಮದ ಮೇಲೆ ಸಂಪೂರ್ಣ ನಂಬಿಕೆ ಇಡೀ ಮತ್ತು ಕಠಿಣ ಪರಿಶ್ರಮ ಮಾಡಲು ಹಿಂಜರಿಯಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಖಂಡಿತವಾಗಿಯೂ ಇದರ ಫಲಿತಾಂಶವನ್ನು ನೀವು ಪಡೆಯುತ್ತೀರಿ.

ನೀವು ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಬಯಸುತ್ತಿದ್ದರೆ ಮತ್ತು ಆರಲ್ಲಿ ಯಶಸ್ವಿಯಾಗಲು ಬಯಸುತ್ತಿದ್ದರೆ, ಅದಕ್ಕಾಗಿ ವರ್ಷದ ಏಪ್ರಿಲ್ ರಿಂದ ಮೇ ತಿಂಗಳ ಸಮಯ ಮತ್ತು ಆಗಸ್ಟ್ ರಿಂದ ಸೆಪ್ಟೆಂಬರ್ ತಿಂಗಳು ಸಾಕಷ್ಟು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನೀವು ಇಂತಹ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಕಂಡುಬರುತ್ತಿದೆ.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಉನ್ನತ ಶಿಕ್ಷಣ ಬವಸುತ್ತಿರುವ ವಿಧ್ಯಾರ್ಥಿಗಳಿಗೆ ಈ ವರ್ಷ ಅತ್ಯಂತ ಪರಿಪೂರ್ಣವಾಗಿರಲಿದೆ. ಈ ವರ್ಷ ಉನ್ನತ ಶಿಕ್ಷಣದ ನಿಮ್ಮ ಕನಸ್ಸು ಈಡೇರಬಹುದು. ಆದಾಗ್ಯೂ ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ವರ್ಷ ವಿಶೇಷ ಪ್ರಯೋಜನ ಸಿಗದಿರಬಹುದು ಏಕೆಂದರೆ ಅವರ ವಿದೇಶಿ ಪ್ರಯಾಣದಲ್ಲಿ ಸ್ವಲ್ಪ ವಿಳಂಬವಾಗಬಹುದು.

ಇಷ್ಟು ಏರಿಳಿತದ ಹೊರೆತಾಗಿಯೂ ಏಪ್ರಿಲ್ ರಿಂದ ಸೆಪ್ಟೆಂಬರ್ ನಡುವೆ ಕೆಲವು ಜನರು ಶಿಕ್ಷಣದ ಕ್ಷೇತ್ರದಲ್ಲಿ ಭಾಗಶಃ ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ ಆದ್ದರಿಂದ ಕಠಿಣ ಪರಿಶ್ರಮ ಮಾಡುತ್ತೀರಿ.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ಕುಟುಂಬ ಜೀವನ - Family life according Pisces future

2021

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ರಾಶಿಚಕ್ರದ ಸ್ಥಳೀಯರಿಗೆ ಕುಟುಂಬ ದೃಷ್ಟಿಕೋನದಿಂದ ಸಾಕಷ್ಟು ಅನುಕೂಲಕರವಾಗಿರಲಿದೆ. ನೀವು ಬಯಸಿದರೆ, ಯಾವುದೇ ಆಸ್ತಿಯನ್ನು ಖರೀದಿಸುವ - ಮಾರಾಟ ಮಾಡುವ ಮೂಲಕ ಉತ್ತಮ ಲಾಭವನ್ನು ಗಳಿಸಬಹುದು. ಇದಲ್ಲದೆ ನಿಮಗೆ ಅಥವಾ ನಿಮ್ಮ ಕುಟುಂಬದ ಜನರಿಗೆ ಮನೆ ಬಾಡಿಗೆಯಿಂದಲೂ ಉತ್ತಮ ಆದಾಯವನ್ನು ಗಳಿಸಬಹುದು.

ನಿಮ್ಮ ಬಗ್ಗೆ ನಿಮ್ಮ ಸಹೋದರ ಸಹೋದರಿಯ ನಡವಳಿಕೆ ಸಾಕಷ್ಟು ಅನುಕೂಲಕರವಾಗಿರಲಿದೆ. ಇದರೊಂದಿಗೆ ಅವರಿಗೂ ಈ ವರ್ಷ ಬಹಳಷ್ಟು ಉತ್ತಮವಾಗಿರಲಿದೆ. ನಿಮ್ಮ ತಂದೆ ತಾಯಿಯ ಬಗ್ಗೆ ಮಾತನಾಡಿದರೆ, ಅವರ ದೃಷ್ಟಿಯಿಂದಲೂ ಈ ವರ್ಷ ಸಾಮಾನ್ಯವಾಗಿರುವ ಭರವಸೆ ಇದೆ.

ಆದಾಗ್ಯೂ ಏಪ್ರಿಲ್ ಮತ್ತು ಮೇ ತಿಂಗಳ ಸಮಯದಲ್ಲಿ ನೀವು ನಿಮ್ಮ ತಂದೆ ತಾಯಿಯ ಆರೋಗ್ಯದ ಬಗ್ಗೆ ಗಮನಾರ್ಹ ಕಾಳಜಿ ವಹಿಸಲು ಸಲಹೆ ನೀಡಲಾಗಿದೆ. ಏಕೆಂದರೆ ಈ ಸಮಯದಲ್ಲಿ ಅವರ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ನಿಮ್ಮ ಮುಂದೆ ಬರಬಹುದು. ಅಂದರೆ ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಒಟ್ಟಾರೆಯಾಗಿ ಈ ವರ್ಷ ನಿಮಗೆ ಸಾಕಷ್ಟು ಉತ್ತಮವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಮೀನಾ ರಾಶಿ ಭವಿಷ್ಯ 2021 ಪ್ರಕಾರ ಸಂತಾನ ಮತ್ತು ವೈವಾಹಿಕ ಜೀವನ - Children & Marriage life according Pisces future 2021

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಮೀನಾ ರಾಶಿಚಕ್ರದ ಸ್ಥಳೀಯರ ದಾಂಪತ್ಯ ಜೀವನ ಉತ್ತಮವಾಗಿರಲಿದೆ. ಈ ವರ್ಷ ಗಂಡ ಹೆಂಡತಿಯ ಸಂಬಂಧದಲ್ಲಿ ಮಧುರ್ಯ ಉಳಿದಿರುತ್ತದೆ, ಪ್ರೀತಿ ಮತ್ತು ಬಾಂಧವ್ಯ ಹೆಚ್ಚಾಗುತ್ತದೆ. ಈ ವರ್ಷ ವಿಶೇಷವಾಗಿ ವರ್ಷದ ಆರಂಭಿಕ ಮೂರು ತಿಂಗಳು ಮತ್ತು ತದನಂತರ ಅಕ್ಟೋಬರ್ ಅಂತ್ಯದಿಂದ ನವೆಂಬರ್ ಮಧ್ಯೆ ನಿಮ್ಮ ದಾಂಪತ್ಯ ಜೇವನವು ಬಹಳಷ್ಟು ಮಟ್ಟಿಗೆ ಸುಧಾರಿಸುತ್ತದೆ.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಮಕ್ಕಳಿಲ್ಲದ ದಂಪತಿಗಳು ಈ ವರ್ಷ ಮಕ್ಕಳನ್ನು ಹೊಂದುವ ಬಗ್ಗೆ ಬಯಸಬಹುದು. ಏಕೆಂದರೆ ಈ ವರ್ಷ ಅವರು ಮಕ್ಕಳನ್ನು ಹೊಂದಲಾಗುವಪ್ರಬಲ ಸಾಧ್ಯತೆ ಇದೆ.

ವರ್ಷ 2021 ಪ್ರೀತಿ ಮತ್ತು ಕುಟುಂಬದ ದೃಷ್ಟಿಯಿಂದ ಬಹಳಷ್ಟು ಉತ್ತಮವಾಗಿ ಕಳೆಯಲಿದೆ. ಆದರೆ 6 ಸೆಪ್ಟೆಂಬರ್ ರಿಂದ 22 ಅಕ್ಟೋಬರ್ ತಿಂಗಳ ಮಧ್ಯದ ವರೆಗೆ ನಿಮ್ಮ ಸಂಬಂಧದ ಬಗ್ಗೆಯೂ ಸ್ವಲ್ಪ ಗಮನ ಹರಿಸಿ ಏಕೆಂದರೆ ಈ ಸಮಯದಲ್ಲಿ ಒಂದು ಚಿಕ್ಕ ವಿಷಯದಿಂದ ದೊಡ್ಡ ಜಗಳವಾಗುವ ಸಂಪೂರ್ಣ ಸಾಧ್ಯತೆ ಇದೆ.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಮೀನಾ ರಾಶಿಚಕ್ರದ ಮಕ್ಕಳ ಬದಿಗೂ ಈ ಸಮಯ ಬಹಳಷ್ಟು ಉತ್ತಮವಾಗಿರಲಿದೆ ಎಂದು ನಂಬಲಾಗಿದೆ. ವರ್ಷ 2021 ರಲ್ಲಿ ರಾಹುವು ಮೀನಾ ರಾಶಿಚಕ್ರದ ಸ್ಥಳೀಯರ ಮೂರನೇ ಮನೆಯಲ್ಲಿರುತ್ತದೆ. ಇದರ ಪರಿಣಾಮದಿಂದಾಗಿ ನೀವು ಪ್ರತಿಯೊಂದು ಕ್ಷೇತ್ರದಲ್ಲಿ ಅದ್ಭುತ ಯಶಸ್ಸು ಪಡಯುವ ಸಂಪೂರ್ಣ ಸಾಧ್ಯತೆ ಇದೆ.

ಮೀನಾ ರಾಶಿಚಕ್ರದ ಸ್ಥಳೀಯರ ಮಕ್ಕಳು ಉದ್ಯೋಗಕ್ಕೆ ಸಂಬಂಧಿಸಿದ್ದರೆ ಅಥವಾ ಅಧ್ಯಯನ ಮಾಡುತ್ತಿದ್ದರೆ, ಅವರು ಸಹ ಎರಡು ಕ್ಷೇತ್ರದಲ್ಲಿ ಅದ್ಭುತ ಪ್ರಯೋಜನ ಪಡೆಯುವ ಸಾಧ್ಯತೆ ಇದೆ. ಆದಾಗ್ಯೂ, ನಿಮ್ಮ ಏಕಾಗ್ರತೆ ಮುರಿಯಬಹುದು. ಇದರಿಂದ ನಿಮ್ಮ ಅಧ್ಯಯನದಲ್ಲಿ ನೀವು ಅಡಚಣೆಗಳನ್ನು ಎದುರಿಸಬೇಕಾಗಬಹುದು. ಮನಸ್ಸು ಹೊಂದಿ ಅಧ್ಯಯನ ಮಾಡಿದರೆ ಫಲಿತಾಂಶ ಉತ್ತಮವಾಗಿರುತ್ತದೆ.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ಪ್ರೀತಿ ಜೇವನ - Love life according Pisces future 2021

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಮೀನಾ ರಾಶಿಚಕ್ರದ ಸ್ಥಳೀಯರ ಪ್ರೀತಿ ಜೀವನದ ಬಗ್ಗೆ ಮಾತನಾಡಿದರೆ, ಈ ವರ್ಷ ನಿಮಗೆ ಏರಿಳಿತಗಳಿಂದ ತುಂಬಿರಲಿದೆ. ಈ ಇಡೀ ವರ್ಷ ಶನಿ ದೇವರ ದ್ರಷ್ಟಿಯು ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿ ಇರಲಿದೆ. ಇದರಿಂದಾಗಿ ವರ್ಷ ಪೂರ್ತಿ ನಿಮ್ಮ ಪ್ರೀತಿ ಜೇವನದಲ್ಲಿ ಏರಿಳಿದ ಪರಿಸ್ಥಿತಿ ಉಳಿದಿರುವ ಸಾಧ್ಯತೆ ಇದೆ.

ಆದಾಗ್ಯೂ ವರ್ಷದ ಆರಂಭದಲ್ಲಿ ಅಂದರೆ ಜನವರಿ ರಿಂದ ಏಪ್ರಿಲ್ ವರೆಗಿನ ತಿಂಗಳಲ್ಲಿ ನಿಮ್ಮ ಜಾತಕದಲ್ಲಿ ಗುರುವಿನ ದೃಷ್ಟಿಯ ಪರಿಣಾಮದಿಂದಾಗಿ ಮದುವೆಯ ಪ್ರಬಲ ಸಾಧ್ಯತೆ ಕಂಡುಬರುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಕೆಲವು ಸ್ಥಳೀಯರು ಪ್ರೀತಿ ಮದುವೆಯ ಉಡುಗೊರೆಯನ್ನು ಪಡೆಯಬಹುದು.

ಇದರ ನಂತರ 15 ಸೆಪ್ಟೆಂಬರ್ ರಿಂದ 20 ನವೆಂಬರ್ ಸಮಯದಲ್ಲಿ ಕೂಡ ಪ್ರೀತಿ ಸಮಬಂಧದ ವಿಷಯದಲ್ಲಿ ಈ ಸಮಯ ಬಹಳಷ್ಟು ನಿಮಗಾಗಿ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದರ ನಂತರ 2 ಜೂನ್ ರಿಂದ 20 ಜೂಲೈ ಮಧ್ಯದ ತಿಂಗಳಲ್ಲಿ ನೀವು ಸ್ವಲ್ಪ ಕಾಳಜಿ ವಹಿಸಲು ನಿಮಗೆ ಸಲಹೆ ನೀಡಲಾಗಿದೆ. ಈ ಸಮಯದಲ್ಲಿ ಸಾಧ್ಯವಾದಷ್ಟು ವಿವಾದ ಮತ್ತು ಜಗಳಗಳಿಂದ ದೂರವಿರಿ ಏಕೆಂದರೆ ಈ ಸಮಯದ ನಿಮ್ಮ ವಿವಾದಗಳು ದೊಡ್ಡ ಜಗಳಗಳಾಗಬಹುದು. ವರ್ಷದ ಅಂತ್ಯದಲ್ಲಿ ಅಂದರೆ 5 ಡಿಸೆಂಬರ್ ರಿಂದ ಮತ್ತೊಮ್ಮೆ ನಿಮ್ಮ ಜೀವನದಲ್ಲಿ ಪ್ರೀತಿ ಬಾಗಿಲು ತಟ್ಟಬಹುದು.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ಅರೋಗ್ಯ - Health life according Pisces future 2021

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ಆರೋಗ್ಯದ ದೃಷ್ಟಿಯಿಂದ ಮೀನಾ ರಾಶಿಚಕ್ರದ ಸ್ಥಳೀಯರಿಗೆ ಬಹಳಷ್ಟು ಉತ್ತಮಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ವರ್ಷ ನಿಮ್ಮ ಆರೋಗ್ಯವು ಉತ್ತಮವಾಗಿರಲಿದೆ. ಆದರೆ ಯಾವುದೇ ಸಣ್ಣ ಪುಟ್ಟ ಸಮಸ್ಯೆಯನ್ನು ಕೂಡ ನಿರ್ಲಕ್ಷಿಸಬೇಡಿ.

ಈ ವರ್ಷ 6 ಏಪ್ರಿಲ್ ರಿಂದ 15 ಸೆಪ್ಟೆಂಬರ್ ಮಧ್ಯದ ವರೆಗಿನ ತಿಂಗಳಲ್ಲಿ ಗುರುವು ನಿಮ್ಮ ಜಾತಕದ ಹನ್ನೆರಡನೇ ಮನೆಯಲ್ಲಿ ಇರುತ್ತದೆ ಇದರ ಪರಿಣಾಮದಿಂದಾಗಿ, ನಿಮ್ಮ ಆರೋಗ್ಯವು ದುರ್ಬಲಗೊಳ್ಳುವ ಸ್ಥಿತಿ ಉದ್ಭವಿಸಬಹುದು, ಇದಲ್ಲದೆ 20 ನವೆಂಬರ್ ರಿಂದ ವರ್ಷ ಅಂತ್ಯದ ವರೆಗೆ ನಿಮ್ಮ ಆರೋಗ್ಯವು ದುರ್ಬಲವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಸಮಯದಲ್ಲಿ ನೀವು ಸಾಧ್ಯವಾದಷ್ಟು ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷ ಆರೋಗ್ಯದ ಜೊತೆಯಲ್ಲಿ ನೀವು ನಿಮ್ಮ ದಿನಚರಿಯದ ಬಗ್ಗೆಯು ಗಮನ ಹರಿಸಬೇಕು ಎಂದು ನಿಮಗೆ ಸಲಹೆ ನೀಡಲಾಗಿದೆ. ಏಕೆಂದರೆ ಈ ವರ್ಷ ನಿಮ್ಮ ಕೊಬ್ಬು ಹೆಚ್ಚಗಾಗುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯ ಮತ್ತು ದಿನಚರಿಯದ ಬಗ್ಗೆ ವಿಶೇಷ ಗಮನ ಹರಿಸಿ. ಇಲ್ಲದಿದ್ದರೆ ಈ ವರ್ಷ ನಿಮಗೆ ಯಾವುದೇ ದೊಡ್ಡ ರೋಗ ಉಂಟಾಗಬಹುದು.

ಮೀನಾ ರಾಶಿ ಭವಿಷ್ಯ 2021 ರ ಪ್ರಕಾರ ಜ್ಯೋತಿಷ್ಯ ಪರಿಹಾರ - Astrological remedies according Pisces future 2021

  • ನೀವು ಉತ್ತಮ ಅರೋಗ್ಯ ಮತ್ತು ಜೀವನದಲ್ಲಿ ಪ್ರಗತಿ ಪಡೆಯಲು ಉತ್ತಮ ಗುಣಮಟ್ಟದ ನೀಲಮಣಿ ರತ್ನವನ್ನು ಚಿನ್ನದ ಉಂಗುರದಲ್ಲಿ ತಯಾರಿಸಿ ಗುರುವಾರ ದಿನದಂದು 12:30 ರಿಂದ 1:00 ಗಂಟೆಯ ಮಧ್ಯೆ ಸೂಚ್ಯಂಕ ಬೆರಳಿನಲ್ಲಿ ಧರಿಸಬೇಕು.

  • ಇದಲ್ಲದೆ ಎರಡು ಮುಖ ರುದ್ರಾಕ್ಷ ಮತ್ತು ಮೂರು ಮುಖ ರುದ್ರಾಕ್ಷವನ್ನು ಧರಿಸುವುದು ಸಹ ನಿಮಗೆ ಬಹಳಷ್ಟು ಉತ್ತಮ. ಇದನ್ನು ನೀವು ಸೋಮವಾರ ಅಥವಾ ಮಂಗಳವಾರದಂದು ಧರಿಸಬಹದು.

  • ನೀವು ಯಾವಾಗಲು ನಿಮ್ಮ ಜೇಬಿನಲ್ಲಿ ಹಳದಿ ಕೆರ್ಚಿಫ್ ಅನ್ನು ಇಟ್ಟಿರಬೇಕು.

  • ವಿಶೇಷವಾಗಿ ಹನುಮಂತ ದೇವರನ್ನು ಆರಾಧಿಸುವುದು ನಿಮಗೆ ಬಹಳ ಉತ್ತಮ.

  • ಶನಿವಾರದಂದು ಮಣ್ಣಿನ ಅಥವಾ ಕಬ್ಬಿಣದ ಬಟ್ಟಲಿನಲ್ಲಿ ಸಾಸ್ವೆ ಎಣ್ಣೆಯನ್ನು ತುಂಬಿಸಿ ಮತ್ತು ಅದರಲ್ಲಿ ನಿಮ್ಮ ಮುಖವನ್ನು ನೋಡಿದ ನಂತರ ಆ ಎಣ್ಣೆಯ ದಾನ ಮಾಡಿ, ಈ ಛಾಯಾ ದಾನ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ.

More from the section: Horoscope 2981
Buy Today
Gemstones
Get gemstones Best quality gemstones with assurance of AstroCAMP.com More
Yantras
Get yantras Take advantage of Yantra with assurance of AstroCAMP.com More
Navagrah Yantras
Get Navagrah Yantras Yantra to pacify planets and have a happy life .. get from AstroCAMP.com More
Rudraksha
Get rudraksha Best quality Rudraksh with assurance of AstroCAMP.com More
Today's Horoscope

Get your personalised horoscope based on your sign.

Select your Sign
Free Personalized Horoscope 2025
© Copyright 2025 AstroCAMP.com All Rights Reserved